ಪ್ರಿಯಾ ಪ್ರಕಾಶ್ ಕಣ್ಣೋಟಕ್ಕೆ ಮಂಗಳೂರಿನ ಕಾರ್ಪರೇಟರ್ ಫಿದಾ! | Filmibeat Kannada

2018-02-17 470

ಕಳೆದ ಒಂದು ವಾರದಿಂದ ಯಾರ ವಾಟ್ಸ್ ಆಪ್ ಸ್ಟೇಟಸ್, ಫೇಸ್ ಬುಕ್ ಪೋಸ್ಟ್ ನೋಡಿದ್ರೂ, ಅದರಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ ಹೊಡೆಯುವ ವಿಡಿಯೋನೇ ರಾರಾಜಿಸುತ್ತಿದೆ. ನ್ಯಾಷನಲ್ ಕ್ರಶ್ ಅಂತಲೇ ಫೇಮಸ್ ಆಗಿರುವ ಈ ಕಣ್ಣಲ್ಲೇ ಕೊಲ್ಲುವ ಸುಂದರಿಗೆ ಮಂಗಳೂರಿನ ಕಾರ್ಪರೇಟರ್ ಕೂಡ ಫಿದಾ ಆಗಿದ್ದಾರೆ ಅಂದ್ರೆ ನೀವು ನಂಬಲೇಬೇಕು.

Amidst severe argument between the members of congress and DYFI leaders at the Mangalore city corporation, Congress Corporator Naveen Dsouza was busy watching National Crush Priya Prakash Varrier's viral video.